ಭೂದೇವಿ ಶ್ರೀದೇವಿ ಸಮೇತ ಶ್ರೀ ಮಹಾವಿಷ್ಣು ದೇವರು

E- Hundi

Account Name:
Shri Gopalakrishna Devastana
Account Number : 03442200025257
IFSC Code : CNRB0010344
Bank: CANARA BANK, ANGOD
Bank Account Details:

ಚದರ ಅಡಿ ಸೇವೆ (Square Feet Seva) – ವಿನಂತಿ

ಶ್ರೀ ಗೋಪಾಲಕೃಷ್ಣ ದೇವರ ಕೃಪೆಯಿಂದ ಹಾಗೂ ಭಕ್ತಾದಿಗಳ ಸಹಕಾರದಿಂದ ನಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾರ್ಯ ಆರಂಭಿಸಲಾಗಿದೆ. ಈ ಯೋಜನೆಯಡಿ ಸುಮಾರು 12,000 ಚದರ ಅಡಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ಈ ಎಲ್ಲಾ ಕಾರ್ಯಗಳ ಒಟ್ಟು ಅಂದಾಜು ವೆಚ್ಚ ₹90,00,000 ಆಗಿದ್ದು, ಪ್ರತಿ 1 ಚದರ ಅಡಿ ಸೇವೆಗೆ ₹501 ಮಾತ್ರ.

ಭಕ್ತರು ತಮ್ಮ ಸಾಮರ್ಥ್ಯ ಮತ್ತು ಭಕ್ತಿಯಂತೆ ಒಂದು ಅಥವಾ ಹೆಚ್ಚಿನ ಚದರ ಅಡಿ ಸೇವೆಯನ್ನು ಸಮರ್ಪಿಸಿ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬಹುದು.

ಪ್ರಸ್ತಾವಿತ ಅಭಿವೃದ್ಧಿ ಕಾರ್ಯಗಳು:
ದೇವಸ್ಥಾನದ ಚಂದ್ರಶಾಲೆ, ಹನುಮಾನ್ ಗುಡಿ, ಗುರುಮೂರ್ತಿ ಗುಡಿ, ವೀರಭದ್ರ ಗುಡಿ, ಬಾವಿ, ಅಡಿಗೆಮನೆ, ಹೂತೋಟ, ಊಟದ ಹಾಲ್, 2 ಗೆಸ್ಟ್ ರೂಮ್ಸ್

A Glimpse into the 800-Year Legacy of Shri Gopalakrishna Temple

Our Facebook Page

Location